The Ugadi function was celebrated with performance from CKK members with live orchestra.
Colorado Kannada Koota proudly presents 'Uppittu with Uppi' - a evening filled with talk, entertainment and dinner with Real Star Upendra & Priyanka.
ಹಾಸ್ಯದ ಹೊಳೆಯನ್ನು ಹರಿಸಲು ಡೆನ್ವರ್ ನಗರಕ್ಕೆ ಮೊಟ್ಟಮೊದಲನೇ ಬಾರಿಗೆ ಆಗಮಿಸುತ್ತಿದ್ದಾರೆ, ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಮಾತಿನ ಮಲ್ಲ ಶ್ರೀ ಕೃಷ್ಣೆ ಗೌಡ್ರು.
'ಹಾಡು-ಹರಟೆ-ಮಾತು-ಮನರಂಜನೆ-ಹಾಸ್ಯ-ಊಟ-ತಿಂಡಿ-ತಿನಿಸು' ಎಲ್ಲವೂ ಇರುವ ಈ ಕಾರ್ಯಕ್ರಮಕ್ಕೆ ಬಂಧು-ಮಿತ್ರರೊಡನೆ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
*** MARK YOUR CALENDAR ***
Day: Wednesday
Date: September 5th 2018
Time: 6 pm to 9 pm
Venue: Wildcat Mountain Auditorium @Southridge Recreation Center
Address: 7400 McArthur Ranch Road, Highlands Ranch, CO 80130.
Ticket Price: $25 per person includes Dinner; Free for Kids
ಕನ್ನಡ ಬಂಧುಗಳೇ.., ಹೊರನಾಡಿನ ಅತಿ ದೊಡ್ಡ ಸಂಸ್ಥೆಯಾದ “ಅಕ್ಕ” ಅಮೇರಿಕನ್ನಡಿಗರ ಆಶೋತ್ತರಗಳನ್ನು, ಕನ್ನಡ ನಾಡಿನ ನಡೆ, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸಂಸ್ಥೆ.
ಅಕ್ಕ ಹೆಸರೇ ಹೇಳುವಂತೆ ಅಮೆರಿಕ ಕನ್ನಡ ಕೂಟಗಳ ಹೆಮ್ಮೆಯ ಹಿರಿಯ ಸಂಸ್ಥೆ. ಅಮೆರೆಕನ್ನಡಿಗರ ತಾಯ್ನಾಡಿನ ಸಂಸ್ಕ್ರತಿ ಹಾಗು ಭಾವನೆಗಳನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ಕಳೆದ ಕೆಲವು ದಶಕಗಳಿಂದ ಹಲವಾರು ನಾಯಕರ ಮಾರ್ಗದರ್ಶನದಲ್ಲಿ ನೀಡುತ್ತಾ “ಹಿರಿಯ ಅಕ್ಕ”ನಾಗಿ ವಿಶ್ವದಲ್ಲೇ ಮನ್ನಣೆ ಗಳಿಸಿದೆ.
Sheraton Convention Center, Dallas, TX
'ಬರ್ಫಿ ರಾಕ್ ಬ್ಯಾಂಡ್'
ಕನ್ನಡ ಸಂಗೀತ ಸಂಯೋಜನೆಗಳು
ಮತ್ತು
ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಬನ್ನಿ, ಇದೇ ಏಪ್ರಿಲ್ 19th ರಂದು 'ವಿಶ್ವಾವಸು' ಸಂವತ್ಸರದ ಯುಗಾದಿಯ ಸಾರವನ್ನು ರೋಮಾಂಚಕ ಸಂಗೀತ ಕಚೇರಿ, ಭವ್ಯವಾದ ಹೋಳಿಗೆ ಹಬ್ಬದ ಭೋಜನ ಮತ್ತು ಕರುನಾಡ ಸಮುದಾಯದೊಂದಿಗೆ ಸಂತೋಷದಾಯಕವಾಗಿ ಆಚರಿಸೋಣ.